hyalite ಹೈಅಲೈಟ್‍
ನಾಮವಾಚಕ

ಹಯಲೈಟ್‍; ಕ್ಷೀರ ಸ್ಫಟಿಕ; ‘ಓಪಲ್‍’ ಜಾತಿಯ, ಬಣ್ಣವಿಲ್ಲದ ಪ್ರಶಸ್ತ ಶಿಲೆ, ಮಣಿ, ರತ್ನ.