See also 2hyaline
1hyaline ಹೈಅಲಿ(ಲೀ, ಲೈ)ನ್‍
ಗುಣವಾಚಕ

ಗಾಜಿನಂಥ; ಕಾಚಸದೃಶ.

See also 1hyaline
2hyaline ಹೈಅಲಿ(ಲೀ, ಲೈ)ನ್‍
ನಾಮವಾಚಕ

(ಕಾವ್ಯಪ್ರಯೋಗ) ಪ್ರಶಾಂತವಾದ ಸಮುದ್ರ, ನಿರ್ಮಲವಾದ ಆಕಾಶ, ಮೊದಲಾದವು.