hyacinth ಹೈಅಸಿಂತ್‍
ನಾಮವಾಚಕ
  1. ಹಯಸಿಂತ್‍; ಬಗೆಬಗೆಯ ಬಣ್ಣಗಳ, ಮುಖ್ಯವಾಗಿ ಧೂಮ್ರನೀಲ ವರ್ಣದ, ಗಂಟೆಯ ಆಕಾರದ ಹೂ ಬಿಡುವ, ಗಡ್ಡೆ ಗಿಡಗಳ ವಿವಿಧ ಜಾತಿ. Figure: hyactnth-1
  2. ಧೂಮ್ರನೀಲಿ ಬಣ್ಣ.
  3. ಜರ್‍ಕಾನ್‍ ಎಂಬ ಕಿತ್ತಳೆಬಣ್ಣದ ಪ್ರಶಸ್ತ ಶಿಲೆ.
ಪದಗುಚ್ಛ

wild (or wood) hyacinth ಕಾಡು ಹಯಸಿಂತ್‍ (ಗಿಡ ಯಾ ಹೂವು.)