See also 2huzza  3huzza
1huzza ಹಸಾ
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ಹಸಾ; ಭೇಷ್‍; ಭಲೆ! ಶಾಭಾಸ್‍; ಹಿಗ್ಗು, ಜಯೋತ್ಸಾಹ, ಉತ್ತೇಜನ, ಮೆಚ್ಚಿಕೆ – ಇವನ್ನು ಸೂಚಿಸುವ ಉದ್ಗಾರ.

See also 1huzza  3huzza
2huzza ಹಸಾ
ನಾಮವಾಚಕ

ಹಸಾ ಎಂಬ ಕೂಗು, ಉದ್ಗಾರ.

See also 1huzza  2huzza
3huzza ಹಸಾ
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ huzzaed ಯಾ huzzad ಉಚ್ಚಾರಣೆ ಹಸಾಡ್‍)

ಸಕರ್ಮಕ ಕ್ರಿಯಾಪದ

ಹಸಾ! ಎಂದು ಉದ್ಗರಿಸಿ ಗೆದ್ದವರಿಗೆ ಮೆಚ್ಚಿಗೆ, ಅಭಿನಂದನೆ ಸೂಚಿಸು.

ಅಕರ್ಮಕ ಕ್ರಿಯಾಪದ

ಹಸಾ ಎನ್ನು; ಹಸಾ! ಎಂದು ಕೂಗು; ಭೇಷ್‍! ಭಲೆ! ಮುಂತಾಗಿ ಉದ್ಗರಿಸು.