hustler ಹಸ್‍ಲರ್‍
ನಾಮವಾಚಕ
  1. ಅವಸರಪಡಿಸುವವನು; ಆತುರಮಾಡುವವನು; ಗಡಿಬಿಡಿಮಾಡುವವನು.
  2. ಅವಸರಪಡುವವನು; ಆತುರಗಾರ.
  3. (ಅಶಿಷ್ಟ) ವೇಶ್ಯೆ; ಸೂಳೆ.
  4. (ಅಮೆರಿಕನ್‍ ಪ್ರಯೋಗ) (ಆಡುಮಾತು) ಛಾತಿವಂತ; ಸಾಹಸಿ; ಮುನ್ನುಗ್ಗಿ ಕೆಲಸಮಾಡುವವನು.
  5. (ಅಮೆರಿಕನ್‍ ಪ್ರಯೋಗ) ಮೋಸಗಾರ; ವಂಚಕ.