hustings ಹಸ್ಟಿಂಗ್ಸ್‍
ನಾಮವಾಚಕ

(ಬಹುವಚನ)

  1. (ಚರಿತ್ರೆ) ಚುನಾವಣೆ ವೇದಿಕೆ; ಅಭ್ಯರ್ಥಿ ಅಟ್ಟಣೆ; 1872ಕ್ಕೆ ಹಿಂದೆ ಬ್ರಿಟಿಷ್‍ ಪಾರ್ಲಿಮೆಂಟಿಗೆ ಅಭ್ಯರ್ಥಿಗಳನ್ನು ನಾಮಕರಣ ಮಾಡಲು ಹಾಕುತ್ತಿದ್ದ ತಾತ್ಕಾಲಿಕ ವೇದಿಕೆ.
  2. (ಬ್ರಿಟನ್ನಿನ ಪಾರ್ಲಿಮೆಂಟಿನ) ಚುನಾವಣೆಯ ಕಾರ್ಯಕಲಾಪಗಳು.
  3. ಲಂಡನ್‍ ನಗರದ ಗಿಲ್ಡ್‍ ಹಾಲಿನಲ್ಲಿ (ಈಗ ವಿರಳವಾಗಿ) ನಡೆಸುವ ನ್ಯಾಯಸ್ಥಾನ.