See also 2husk
1husk ಹಸ್ಕ್‍
ನಾಮವಾಚಕ
  1. (ಕೆಲವು ಕಾಯಿಗಳ ಯಾ ಬೀಜಗಳ, ಅಮೆರಿಕದಲ್ಲಿ ಮುಖ್ಯವಾಗಿ ಮುಸುಕಿನ ಜೋಳದ) ಸಿಪ್ಪೆ; ಹೊಟ್ಟು; ತೊಗಟೆ; ತಿಗಟು.
  2. (ರೂಪಕವಾಗಿ) ಸಿಪ್ಪೆ; ತೊಗಟೆ; ಯಾವುದೇ ವಸ್ತುವಿನ ನಿಷ್ಪ್ರಯೋಜಕವಾದ ಹೊರ ಭಾಗ.
  3. ದನಗಳ ಒಂದು (ಬಗೆಯ) ಗಂಟಲಬೇನೆ.
See also 1husk
2husk ಹಸ್ಕ್‍
ಸಕರ್ಮಕ ಕ್ರಿಯಾಪದ

ಸಿಪ್ಪೆ-ಸುಲಿ, ಎಡೆ; ಹೊಟ್ಟು ತೆಗೆ; ತೊಗಟೆ ಬಿಡಿಸು;