hush-ship ಹಷ್‍ಷಿಪ್‍
ನಾಮವಾಚಕ

ರಹಸ್ಯ ನೌಕೆ; ಗುಟ್ಟು ಹಡಗು; ತುಂಬ ಉದ್ದದ, ವೇಗ, ಫಿರಂಗಿ ಬಲಗಳು ಹೆಚ್ಚಾಗಿ ಉಳ್ಳ, ಗುಟ್ಟಾಗಿ ನಿರ್ಮಿಸಿದ ಯುದ್ಧ ನೌಕೆ.