See also 2hush  3hush
1hush ಹಷ್‍
ನಾಮವಾಚಕ
  1. ನಿಶ್ಯಬ್ದತೆ; ನೀರವ(ತೆ); ಸದ್ದಿಲ್ಲದಿರುವುದು.
  2. ಮೌನ; ತೆಪ್ಪಗಿರುವುದು; ಗುಟ್ಟು; ಅವ್ಯವಹಾರ ಮೊದಲಾದವುಗಳ ಬಗ್ಗೆ ಬಾಯಿ ತೆರೆಯದಿರುವುದು, ಮಾತಾಡದಿರುವುದು, ಬಾಯಿ ಹಿಡದಿರುವುದು.
See also 1hush  3hush
2hush ಹಷ್‍
ಸಕರ್ಮಕ ಕ್ರಿಯಾಪದ

ಸದ್ದಡಗಿಸು; ಸೊಲ್ಲಡಗಿಸು; ನಿಶ್ಯಬ್ದಗೊಳಿಸು; ಮೌನಗೊಳಿಸು.

ಅಕರ್ಮಕ ಕ್ರಿಯಾಪದ

ನಿಶ್ಯಬ್ದವಾಗಿರು; ಮೌನವಾಗಿರು; ಸದ್ದು ಮಾಡದಿರು; ಸುಮ್ಮನಿರು; ಸದ್ದಿಲ್ಲದಿರು; ಸೊಲ್ಲೆತ್ತದಿರು.

ಪದಗುಚ್ಛ

hush up (ಸಂಗತಿಯನ್ನು, ಪ್ರಸಂಗವನ್ನು) ಮುಚ್ಚು; ಮುಚ್ಚಿಬಿಡು; ಅಡಗಿಸಿಬಿಡು; ಗೋಪ್ಯ ಮಾಡು.

See also 1hush  2hush
3hush ಹಷ್‍
ಭಾವಸೂಚಕ ಅವ್ಯಯ

ಚುಪ್‍! ಸದ್ದು! ಸುಮ್ಮನಿರು(ರಿ)!