husbandry ಹಸ್‍ಬಂಡ್ರಿ
ನಾಮವಾಚಕ
  1. ಬೇಸಾಯ; ವ್ಯವಸಾಯ; ಆರಂಬ; ಷಿ.
  2. ಮನೆವಾರ್ತೆ; ಕಾರುಬಾರು; ಹತ್ಯ ಮೊದಲಾದ ವ್ಯವಹಾರಗಳ ಸಮರ್ಥ ನಿರ್ವಹಣೆ: good husbandry ದಕ್ಷ ಕಾರುಬಾರುbad husbandry ಕೆಟ್ಟ, ಅದಕ್ಷ – ಕಾರುಬಾರು.
  3. ಜಾಗರೂಕ ಮೇಲ್ವಿಚಾರಣೆ, ಆಡಳಿತ; ವಿಚಕ್ಷಣೆ.