hurst ಹರ್ಸ್ಟ್‍
ನಾಮವಾಚಕ
  1. ಸಣ್ಣಗುಡ್ಡ; ಮೊರಡಿ.
  2. ಸಮುದ್ರದಲ್ಲಿಯ ಯಾ ನದಿಯಲ್ಲಿಯ ಮರಳು ದಿಣ್ಣೆ, ದಿಬ್ಬ.
  3. ಕಾಡು ಬೆಳೆದಿರುವ ಗುಡ್ಡ; ದಿಣ್ಣೆ.
  4. ಕಾಡು; ವನ.