1hurry-scurry ಹರಿಸ್ಕರಿ
ಕ್ರಿಯಾವಿಶೇಷಣ

ಸಿಕ್ಕಾಬಟ್ಟೆ ಅವಸರದಿಂದ; ಯದ್ವಾತದ್ವಾ ಆತುರದಿಂದ.

2hurry-scurry ಹರಿಸ್ಕರಿ
ಗುಣವಾಚಕ

ಯದ್ವಾತದ್ವಾ ಆತುರದ.

3hurry-scurry ಹರಿಸ್ಕರಿ
ನಾಮವಾಚಕ

ಯದ್ವಾತದ್ವಾ ಆತುರ.

4hurry-scurry ಹರಿಸ್ಕರಿ
ಅಕರ್ಮಕ ಕ್ರಿಯಾಪದ

ಯದ್ವಾತದ್ವಾ ಆತುರದಿಂದ – ವರ್ತಿಸುಕೆಲಸ ಮಾಡು.