hurriedness ಹರಿಡ್‍ನಿಸ್‍
ನಾಮವಾಚಕ

ಅತ್ಯಾತುರ; ಅತ್ಯವಸರ; ಬಹಳ ಆತುರಪಡುವುದು ಯಾ ಆತುರದಿಂದಿರುವುದು.