hurried ಹರಿಡ್‍
ಗುಣವಾಚಕ

ಆತುರದ; ಅವಸರದ; ಆತುರಾತುರವಾಗಿ ಮಾಡಿದ; ಕಾಲದ ಅಭಾವದಿಂದ ಬೇಗ ಬೇಗ, ಅವಸರವಸರವಾಗಿ ಮಾಡಿದ.