hurricane ಹರಿಕ(ಕೇನ್‍)
ನಾಮವಾಚಕ
  1. (ಪವನಶಾಸ್ತ್ರ) ಹರಿಕೇನ್‍; ಜೋರಾದ ಮಳೆ, ಗುಡುಗು, ಸಿಡಿಲುಗಳಿಂದ ಕೂಡಿದ, ಗಂಟೆಗೆ 75 ಮೈಲಿ ಯಾ ಇನ್ನು ಹೆಚ್ಚಿನ ವೇಗದ — ಚಂಡಮಾರುತ,ಬಿರುಗಾಳಿ, ತೂಹಾನು, (ಮುಖ್ಯವಾಗಿ ವೆಸ್ಟ್‍ ಇಂಡೀಸ್‍ ದ್ವೀಪಗಳ) ಸೈಕ್ಲೋನು.
  2. (ರೂಪಕವಾಗಿ) ಹಿಂಸಾತ್ಮಕ ಗಲಭೆ; ಭಯಂಕರ ಕೋಲಾಹಲ; ಭಾರೀ ರಂಪ.