See also 2hurrah  3hurrah
1hurrah ಹುರಾ
ಭಾವಸೂಚಕ ಅವ್ಯಯ

(ಹಿಗ್ಗು, ಜಯೋತ್ಸಾಹ, ಮೆಚ್ಚಿಕೆ, ಮೊದಲಾದವುಗಳನ್ನು ಸೂಚಿಸುವ ಉದ್ಗಾರ) ಹುರಾ! ಭಲೆ! ಶಹಭಾಸ್‍!

See also 1hurrah  3hurrah
2hurrah ಹುರಾ
ನಾಮವಾಚಕ

ಹುರಾ (ಎಂಬ ಉದ್ಗಾರ).

See also 1hurrah  2hurrah
3hurrah ಹುರಾ
ಅಕರ್ಮಕ ಕ್ರಿಯಾಪದ

ಹುರಾ ಎನ್ನು; ಹುರಾ ಎಂದು ಕೂಗು, ಉದ್ಗರಿಸು.