See also 2hurl
1hurl ಹರ್ಲ್‍
ಸಕರ್ಮಕ ಕ್ರಿಯಾಪದ
  1. (ಎಲ್ಲಿಂದಲೇ ಆಗಲಿ) ಜೋರಾಗಿ, ಬಿರುಸಾಗಿ – ಎಸೆ; ಬೀಸಿ – ಎಸೆ, ಒಗೆ.
  2. (ರೂಪಕವಾಗಿ) (ಒಂದು ಸ್ಥಾನದಿಂದ)ಬಲವಾಗಿ ತಳ್ಳಿಬಿಡು.
  3. (ಕ್ಷಿಪಣಿ ಮೊದಲಾದವನ್ನು) ಎಸೆ; ಒಗೆ.
  4. (ರೂಪಕವಾಗಿ) (ಬೈಗಳು, ಸವಾಲು, ಮೊದಲಾದವನ್ನು ಎದುರಾಳಿಯ ಮೇಲೆ) ಜೋರಾಗಿ, ಬಿರುಸಾಗಿ – ಪ್ರಯೋಗಿಸು.
ಅಕರ್ಮಕ ಕ್ರಿಯಾಪದ

ಹರ್ಲಿಹಾಕಿ ಆಟವನ್ನು ಆಡು.

See also 1hurl
2hurl
ನಾಮವಾಚಕ
  1. ಎಸೆತ.
  2. ಬೀಸಿ – ಎಸೆಯುವುದು, ಒಗೆಯುವುದು; ಬಿರುಸಾದ ಒಗೆತ.
  3. (ಸ್ಕಾಟ್ಲೆಂಡ್‍) ಗಾಲಿಗಳಿರುವ ವಾಹನದಲ್ಲಿ ಸವಾರಿ.