hurdler ಹರ್ಡ್‍ಲರ್‍
ನಾಮವಾಚಕ
  1. ತಡಕೆಗಾರ; ತಡಕೆಗಳನ್ನು ತಯಾರಿಸುವವನು.
  2. ಹರ್ಡ್‍ಲ್‍ ಪಂದ್ಯಗಳಲ್ಲಿ ಓಡುವವನು; ಹರ್ಡ್‍ಲ್ಸ್‍ ಓಟಗಾರ.