huntsman ಹಂಟ್ಸ್‍ಮನ್‍
ನಾಮವಾಚಕ
(ಬಹುವಚನ huntsmen)
  1. ಶಿಕಾರಿ; ಬೇಟೆಗಾರ; ಬೇಡ; ವ್ಯಾಧ.
  2. (ಮುಖ್ಯವಾಗಿ ನರಿ ಬೇಟೆಯಲ್ಲಿ) ನಾಯಿ ನಿರ್ವಾಹಕ; ಶ್ವಾನಪಾಲ; ನಾಯಿಗಳ ಮೇಲೆ ನಿಯಂತ್ರಣ ಹೊಂದಿ ಅವುಗಳನ್ನು ಬೇಟೆಗೆ ಬಿಡುವವನು.