hunting-ground ಹಂಟಿಂಗ್‍ಗ್ರೌಂಡ್‍
ನಾಮವಾಚಕ
  1. (ಒಬ್ಬನ) ಬೇಟೆಯ ಪ್ರದೇಶ; ಶಿಕಾರಿ ಕ್ಷೇತ್ರ.
  2. (ರೂಪಕವಾಗಿ) ಬೇಟೆ ಭೂಮಿ; ಶಿಕಾರಿ ಸ್ಥಾನ; ಸ್ವಾರ್ಥಕ್ಕಾಗಿ ಒಬ್ಬನು ಬಳಸಿಕೊಳ್ಳುವ ಯಾವುದೇ ಕ್ಷೇತ್ರ.
ನುಡಿಗಟ್ಟು

happy hunting-ground(s)

  1. ಬೇಟೆಯ ನಲ್ನಾಡು, ಸ್ವರ್ಗ; ಅಮೆರಿಕದ ರೆಡ್‍ ಇಂಡಿಯನ್ನರು ನಿರೀಕ್ಷಿಸುವ ಮರಣಾನಂತರದ ಜೀವನ.
  2. ಬೇಟೆಗೆ ಅನುಕೂಲವಾದ ಪ್ರದೇಶ.
  3. ಸ್ವಾರ್ಥ ಸಾಧನೆಗೆ ಅನುಕೂಲ ಪ್ರದೇಶ.