hunting-box ಹಂಟಿಂಗ್‍ಬಾಕ್ಸ್‍
ನಾಮವಾಚಕ

ಶಿಕಾರಿ ಮನೆ; ಬೇಟೆಮನೆ; ಮೃಗಯಾ ಕುಟೀರ; ಬೇಟೆಯ ಕಾಲದಲ್ಲಿ ಯಾ ತಿಂಗಳುಗಳಲ್ಲಿ ಉಪಯೋಗಿಸಲು ಕಟ್ಟಿರುವ ಸಣ್ಣ ಮನೆ.