hunting ಹಂಟಿಂಗ್‍
ನಾಮವಾಚಕ
  1. ಬೇಟೆ; ಕಾಡು ಗಗಳನ್ನು ಬೆನ್ನಟ್ಟಿ ಹೋಗುವುದು.
  2. ನರಿ ಬೇಟೆ.
  3. ಬೇಟೆ; ಶಿಕಾರಿ; ಆಹಾರಕ್ಕಾಗಿಯೋ ಕ್ರೀಡೆಗಾಗಿಯೋ ಕಾಡುಗಗಳನ್ನು ಬೇಟೆಯಾಡುವುದು.
  4. (ಯಾವುದನ್ನೇ) ಹುಡುಕುವುದು; ಅರಸುವುದು; ಅನ್ವೇಷಣೆ; ಶೋಧನೆ.
  5. (ಅಮೆರಿಕನ್‍ ಪ್ರಯೋಗ) ಬೇಟೆಗೆ ಗುಂಡಿಕ್ಕುವುದು.
  6. ತೂಗಾಟ.