hunky-dory ಹಂಕಿಡೋ(ಡಾ)ರಿ
ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಐನಾತಿ; ಉತ್ಕೃಷ್ಟ; ಅತ್ಯುತ್ತಮ; ಬಲು ಸೊಗಸಾಗಿರುವ; ಪರಮಾಯಿಷಿಯಾದ; ಪಸಂದಾದ.