hungriness ಹಂಗ್ರಿನಿಸ್‍
ನಾಮವಾಚಕ
  1. ಹಸಿದಿರುವಿಕೆ; ಹಸಿದ ಸ್ಥಿತಿ; ಹಸಿವಿನಿಂದ ಬಳಲಿದ ಸ್ಥಿತಿ; ಕ್ಷುಧೆ; ಕ್ಷುಧಾರ್ತ ಸ್ಥಿತಿ.
  2. ಹಾತೊರೆತ; ಆತುರ; ಕಟ್ಟಾಸೆ; ತೀವ್ರ ಆಶೆ; ಹಂಬಲ.