See also 2hunger
1hunger ಹಂಗರ್‍
ನಾಮವಾಚಕ
  1. ಹಸಿವು; ಕ್ಷುತ್ತು; ಕ್ಷುಧೆ.
  2. (ರೂಪಕವಾಗಿ) ಹೆಬ್ಬಯಕೆ; ಕಟ್ಟಾಸೆ; ಪ್ರಬಲ ಬಯಕೆ; ಹಂಬಲು
See also 1hunger
2hunger ಹಂಗರ್‍
ಸಕರ್ಮಕ ಕ್ರಿಯಾಪದ

(ಹೇಳಿದ್ದನ್ನು ಕೇಳುವಂತೆ ಯಾ ಸ್ಥಳ ಬಿಟ್ಟು ಹೋಗುವಂತೆ ಮಾಡಲು) ಉಪವಾಸ – ಕೆಡವು, ಹಾಕು; ಅನ್ನ ನೀರು ಕೊಡದಿರು; ಆಹಾರ ನೀಡದಿರು.

ಅಕರ್ಮಕ ಕ್ರಿಯಾಪದ
  1. ಹಸಿ; ಹಸಿದಿರು; ಹಸಿವಿನಿಂದಿರು; ಹಸಿವಾಗಿರು.
  2. ಹಂಬಲಿಸು; ಹಂಬಲಪಡು; ಹಾತೊರೆ; ಹೆಬ್ಬಯಕೆಯುಳ್ಳವನಾಗಿರು.