1hundredfold ಹಂಡ್ರಡ್‍ಹೋಲ್ಡ್‍
ಗುಣವಾಚಕ

ನೂರರಷ್ಟರ; ಶತಗುಣ(ವಾದ); ನೂರ್ಮಡಿಯಾದ.

2hundredfold ಹಂಡ್ರಡ್‍ಹೋಲ್ಡ್‍
ಕ್ರಿಯಾವಿಶೇಷಣ

ನೂರರಷ್ಟು; ಶತಗುಣವಾಗಿ; ನೂರ್ಮಡಿಯಾಗಿ

3hundredfold ಹಂಡ್ರಡ್‍ಹೋಲ್ಡ್‍
ನಾಮವಾಚಕ

ನೂರ್ಮಡಿ; ನೂರರಷ್ಟು ಪ್ರಮಾಣ; ಶತಗುಣ.