See also 2hunch
1hunch ಹಂಚ್‍
ಸಕರ್ಮಕ ಕ್ರಿಯಾಪದ
  1. ಹೊರಬಾಗು ಬರುವಂತೆ ಬಗ್ಗಿಸು; ಕಮಾನಾಗಿಸು.
  2. ಡುಬ್ಬಾಗಿಸು; ಡುಬ್ಬಾಗುವಂತೆ (ಹೊರಕ್ಕೆ, ಮೇಲಕ್ಕೆ) ನೂಕು, ದಬ್ಬು.
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಗೂನು ಮಾಡಿಕೊಂಡು ಕೂರು; ಗೂನಾಗಿ ಕುಳಿತುಕೊ.

See also 1hunch
2hunch ಹಂಚ್‍
ನಾಮವಾಚಕ
  1. ಡುಬ್ಬು.
  2. ಗೂನು.
  3. ದಪ್ಪ ತುಂಡು.
  4. (ಮನಸ್ಸಿನಲ್ಲಿ ಹುಟ್ಟಿದ) ಭಾವನೆ; ಸೂಚನೆ.
  5. (ಮನಸ್ಸಿನಲ್ಲಿ ಹುಟ್ಟಿದ) ಒಳಸುಳಿವು; ಒಳಸೂಚನೆ; ಭವಿಷ್ಯಸೂಚನೆ; ಮುನ್‍ಸೂಚನೆ; ಮುಂದಾಗುವುದರ ಸುಳಿವು.