humus ಹ್ಯೂಮಸ್‍
ನಾಮವಾಚಕ

ಮಣ್ಣುಗೊಬ್ಬರ; ನೆಲಗೊಬ್ಬರ; ಹ್ಯೂಮಸ್‍; ನೆಲದಲ್ಲಿ ಎಲೆ, ಕಡ್ಡಿ, ಮೊದಲಾದ ಜೆವಿಕ ಪದಾರ್ಥಗಳು ನಿಧಾನವಾಗಿ ಕೊಳೆತು ಕಪ್ಪೇರಿದ ಮಣ್ಣುಗೊಬ್ಬರ.