See also 2humpy
1humpy ಹಂಪಿ
ಗುಣವಾಚಕ
  1. ಡುಬ್ಬ(ಗಳು) ಉಳ್ಳ.
  2. ಹಿಣಿಲು(ಗಳು) ಉಳ್ಳ.
  3. ಗೂನುಳ್ಳ.
  4. ಡುಬ್ಬದಂತಹ.
  5. ಗೂನಿನಂತಹ.
See also 1humpy
2humpy ಹಂಪಿ
ನಾಮವಾಚಕ

(ಆಸ್ಟ್ರೇಲಿಯದ ಆದಿವಾಸಿಗಳ ಭಾಷೆಯಲ್ಲಿ) ಗುಡಿಸಲು.