humpty-dumpty ಹಂಪ್ಟಿಡಂಪ್ಟಿ
ನಾಮವಾಚಕ
(ಬಹುವಚನ humpty-dumpties).
  1. ಬೊಜ್ಜಗುಜ್ಜಾರಿ; ಗಿಡ್ದಾಗಿಯೂ, ಬೊಜ್ಜುಬೊಜ್ಜಾಗಿಯೂ ಇರುವ ವ್ಯಕ್ತಿ.
  2. (ವ್ಯಕ್ತಿ ವಿಷಯದಲ್ಲಿ) ಒಮ್ಮೆ ಕೆಡವಿದರೆ, ಉರುಳಿಸಿದರೆ ಯಾ ಬೀಳಿಸಿದರೆ ಮತ್ತೆ ಮೇಲಕ್ಕೇಳಲಾಗದ ವ್ಯಕ್ತಿ.
  3. ಒಮ್ಮೆ ಬಿದ್ದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗದ ವಸ್ತು.
  4. ಅರ್ಥಗಾರ; ಪದಗಳಿಗೆ ತನಗೆ ಬೇಕಾದ ಅರ್ಥ ಕಲ್ಪಿಸುವವನು.