See also 2humph  3humph
1humph ಹಂಹ್‍
ಭಾವಸೂಚಕ ಅವ್ಯಯ

(ಸಂದೇಹ ಯಾ ಅತೃಪ್ತಿಯನ್ನು ಸೂಚಿಸುವ ಉದ್ಗಾರ) ಹಮ್‍!

See also 1humph  3humph
2humph ಹಂಹ್‍
ನಾಮವಾಚಕ

(ಸಂದೇಹ, ಅತೃಪ್ತಿ, ಮೊದಲಾದವನ್ನು ಸೂಚಿಸುವ) ಹಮ್‍; ಹಮ್‍ ಶಬ್ದ.

See also 1humph  2humph
3humph ಹಂಹ್‍
ಅಕರ್ಮಕ ಕ್ರಿಯಾಪದ

(ಸಂದೇಹ ಯಾ ಅತೃಪ್ತಿ ಸೂಚಿಸಲು) ಹಮ್‍ ಎನ್ನು.