humoursome ಹ್ಯೂಮರ್‍ಸಮ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ)

  1. ಕ್ಷಣಚಿತ್ತ ಕ್ಷಣಪಿತ್ತದ; ತಿಕ್ಕಲಿನ; ಚಂಚಲ; ಚಪಲ; ಕ್ಷಣಕ್ಕೊಂದು ರೀತಿ ಬದಲಾಯಿಸುತ್ತಿರುವ.
  2. ಸಿಡುಕು ಸ್ವಭಾವದ; ಸದಾರೇಗಿ ಬೀಳುತ್ತಿರುವ; ಉರಿಮೋರೆಯ; ಗಂಟುಮುಖದ.