humorously ಹ್ಯೂಮರಸ್‍ಲಿ
ಕ್ರಿಯಾವಿಶೇಷಣ

ಹಾಸ್ಯವಾಗಿ; ತಮಾಷೆಯಾಗಿ; ಹಾಸ್ಯಮಯವಾಗಿ; ಹಾಸ್ಯಪೂರಿತವಾಗಿ.