humorous ಹ್ಯೂಮರಸ್‍
ಗುಣವಾಚಕ
  1. ಹಾಸ್ಯದ; ವಿನೋದದ; ತಮಾಷೆಯ; ಹಾಸ್ಯಕರ; ಹಾಸ್ಯಮಯ; ಹಾಸ್ಯಪೂರಿತ; ಹಾಸ್ಯಭರಿತ.
  2. ಹಾಸ್ಯಗಾರನ.
  3. ವಿನೋದಶೀಲ; ಪರಿಹಾಸಶೀಲ; ಹಾಸ್ಯಪ್ರಜ್ಞೆಯುಳ್ಳ.