humorist ಹ್ಯೂಮರಿಸ್ಟ್‍
ನಾಮವಾಚಕ
  1. ಪರಿಹಾಸಶೀಲ; ಹಾಸ್ಯ ಸ್ವಭಾವದವನು; ಹಾಸ್ಯಪ್ರಿಯ; ವಿನೋದ ಪ್ರಕೃತಿಯವನು.
  2. ತಮಾಷೆಗಾರ; ನಗೆಗಾರ; ವಿನೋದವಾಗಿ ಮಾತನಾಡುವವನು; ಹಾಸ್ಯಮಯವಾಗಿ ಭಾಷಣ ಮಾಡುವವನು.
  3. ಹಾಸ್ಯ ನಟ; ವಿದೂಷಕ; ಹಾಸ್ಯಗಾರ; ವಿನೋದಿ; ವಿನೋದಕಾರ; ವಿನೋದಮಯವಾಗಿ ಅಭಿನಯ ಮಾಡುವವನು; ವಿನೋದಪಾತ್ರ ಮಾಡುವವನು.
  4. ಹಾಸ್ಯಲೇಖಕ; ಹಾಸ್ಯಪೂರ್ಣವಾಗಿ ಬರೆಯುವವನು.