humoralist ಹ್ಯೂಮರಲಿಸ್ಟ್‍
ನಾಮವಾಚಕ

(ವೈದ್ಯಶಾಸ್ತ್ರ) ರಸಧಾತು ಸಿದ್ಧಾಂತಿ; ರಸಧಾತು ಸಿದ್ಧಾಂತದ ಅಭಿಮಾನಿ.