humoralism ಹ್ಯೂಮರಲಿಸಮ್‍
ನಾಮವಾಚಕ

(ವೈದ್ಯಶಾಸ್ತ್ರ) ರಸಧಾತುಸಿದ್ಧಾಂತ; ರಕ್ತ, ಶ್ಲೇಷ್ಮ, ಹರಿತಪಿತ್ತ ಮತ್ತು ಕೃಷ್ಣಪಿತ್ತ ಎಂಬ ನಾಲ್ಕು ರಸಧಾತುಗಳ ಸಮತೋಲನವೇ ದೇಹದ ಸ್ಥಿತಿಯನ್ನು ನಿರ್ಧರಿಸುವುದು ಎಂಬ ಸಿದ್ಧಾಂತ.