hummocky ಹಮಕಿ
ಗುಣವಾಚಕ
  1. ಗುಡ್ಡದ; ಮೊರಡಿಯ; ದಿಣ್ಣೆಯ.
  2. (ಮುಖ್ಯವಾಗಿ ಜವುಗಿನ) ಉಬ್ಬಿನ; ಏರುಭೂಮಿಯ.
  3. (ಹಿಮಗಡ್ಡೆ ಮುಚ್ಚಿರುವ ಮೈದಾನದಲ್ಲಿ) ಡುಬ್ಬದ ಏಣಿನ ಸಾಲಿನ.