humming ಹಮಿಂಗ್‍
ಗುಣವಾಚಕ
  1. ಮೊರೆಯುವ; ಝೇಂಕರಿಸುವ ಗುಂಯ್‍ಗುಡುವ.
  2. (ಮುಖ್ಯವಾಗಿ ಹಿಂದು ಮುಂದು ನೋಡುತ್ತಿರುವ ಮನಃಸ್ಥಿತಿಯಲ್ಲಿ) ಗುಂಯ್‍ಗುಡುವ; ಮೆಲ್ಲನೆಯ ಅಸ್ಪಷ್ಟ ಧ್ವನಿಮಾಡುವ.
  3. ಗುಂಯ್‍ಗುಟ್ಟುವ; ಮೂಗಿನಲ್ಲಿ ಹಾಡುವ; ತುಟಿ ಬಿಚ್ಚದೆ ಹಾಡುವ.
  4. ಭರಾಟೆಯ; ಭರದಿಂದ ಸಾಗುತ್ತಿರುವ; ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿರುವ.
  5. (ಬ್ರಿಟಿಷ್‍ ಪ್ರಯೋಗ ಅಶಿಷ್ಟ) ನಾರುವ; ನಾತ – ಹೊಡೆಯುವ, ಬಡಿಯುವ.