humiliation ಹ್ಯೂಮಿಲಿಏಷನ್‍
ನಾಮವಾಚಕ
  1. ಗೌರವ ಕಳೆಯುವಿಕೆ; ಅವಮಾನಿಸುವಿಕೆ.
  2. ಅವಮಾನ; ತೇಜೋವಧೆ; ತೇಜೋಭಂಗ.
  3. ಸೊಕ್ಕು ಮುರಿಯುವಿಕೆ; ಗರ್ವಭಂಗ ಮಾಡುವಿಕೆ.