humiliate ಹ್ಯೂಮಿಲಿಏಟ್‍
ಸಕರ್ಮಕ ಕ್ರಿಯಾಪದ
  1. ಗೌರವ ಕಳೆ; ಅವಮಾನಿಸು; ಅವಮರ್ಯಾದೆ ಮಾಡು; ಮಾನ ತೆಗೆ; ಅಪಮಾನ ಮಾಡು; ತೇಜೋವಧೆ ಮಾಡು; ಒಬ್ಬನ ಘನತೆ, ಆತ್ಮಗೌರವಕ್ಕೆ – ಕುಂದುತರು.
  2. ಸೊಕ್ಕಡಗಿಸು; ಸೊಕ್ಕುಮುರಿ; ಗರ್ವಭಂಗ ಮಾಡು; ಪ್ರತಿಷ್ಠೆ ಕುಂದಿಸು.