humify ಹ್ಯೂಮಿಹೈ
ಸಕರ್ಮಕ ಕ್ರಿಯಾಪದ

‘ಹ್ಯೂಮಸ್‍’ ಆಗಿಸು; ‘ಹ್ಯೂಮಸ್‍’ ಗೊಬ್ಬರವಾಗಿ ಮಾಡು.

ಅಕರ್ಮಕ ಕ್ರಿಯಾಪದ

‘ಹ್ಯೂಮಸ್‍’ ಗೊಬ್ಬರವಾಗು.