humerus ಹ್ಯೂಮರಸ್‍
ನಾಮವಾಚಕ
(ಬಹುವಚನ humeri ಉಚ್ಚಾರಣೆ ಹ್ಯೂಮರೈ).

ಹ್ಯೂಮರಸ್‍; ಭುಜಾಸ್ಥಿ; ಹೆಗಲಮೂಳೆ:

  1. ಮನುಷ್ಯನ ಮೆಲುತೋಳಿನ ಮೂಳೆ.
  2. ಮನುಷ್ಯೇತರ ಪ್ರಾಣಿಗಳ ಮುಂಗಾಲಿನ ಮೇಲ್ಭಾಗದ ಮೂಳೆ.