See also 2humeral
1humeral ಹ್ಯೂಮರಲ್‍
ಗುಣವಾಚಕ
  1. ಹೆಗಲುಮೂಳೆಯ; ಭುಜಾಸ್ಥಿಯ.
  2. ಹೆಗಲಿನ, ಭುಜದ ಯಾ ಅದಕ್ಕೆ ಸಂಬಂಧಿಸಿದ.
See also 1humeral
2humeral ಹ್ಯೂಮರಲ್‍
ನಾಮವಾಚಕ

(ಪ್ರಭುಭೋಜನ ಸಂಸ್ಕಾರದ ಕೆಲವು ಘಟ್ಟಗಳಲ್ಲಿ ರೋಮನ್‍ ಕ್ಯಾಥೋಲಿಕ್‍ ಪಾದ್ರಿಯು ಹೊದೆಯುವ ಆಯಾಕಾರದ, ರೇಷ್ಮೆಯ) ಹೆಗಲ ಹೊದಿಕೆ; ಭುಜವಸ್ತ್ರ; ಸ್ಕಂಧಾವರಣ.