humanly ಹ್ಯೂಮನ್‍ಲಿ
ಕ್ರಿಯಾವಿಶೇಷಣ
  1. ಮಾನವನಂತೆ; ಮನುಷ್ಯನಂತೆ; ಮನುಷ್ಯನ ರೀತಿಯಲ್ಲಿ.
  2. ಮಾನವ ಸಾಧನಗಳಿಂದ; ಮನುಷ್ಯೋಪಾಯಗಳಿಂದ: I will do it if it is humanly possible ಮನುಷ್ಯೋಪಾಯಗಳಿಂದ ಅದು ಸಾಧ್ಯವಾಗುವುದಾದರೆ ನಾನದನ್ನು ಮಾಡುವೆನು.
  3. ಮನುಷ್ಯನ ದೃಷ್ಟಿಯಿಂದ; ಮಾನವ ದೃಷ್ಟಿಕೋನದಿಂದ: humanly speaking ಮನುಷ್ಯನ ದೃಷ್ಟಿಯಿಂದ ಹೇಳುವುದಾದರೆ.
  4. ಮಾನವನಂತೆ; ಮನುಷ್ಯನಾಗಿ; ಮಾನವಸಹಜ ಭಾವಗಳಿಂದ; ಮನುಷ್ಯತ್ವದಿಂದ.
  5. ಮಾನವೀಯತೆಯಿಂದ; ದಯೆ, ಅನುಕಂಪಗಳಿಂದ.