humanize ಹ್ಯೂಮನೈಸ್‍
ಸಕರ್ಮಕ ಕ್ರಿಯಾಪದ
  1. ಮಾನವೀಕರಿಸು; ಮನುಷ್ಯನನ್ನಾಗಿ ಮಾಡು; ಮನುಷ್ಯ ಲಕ್ಷಣಗಳನ್ನುಂಟುಮಾಡು.
  2. ಮನುಷ್ಯತ್ವವನ್ನುಂಟುಮಾಡು; ದಯಾಳುವನ್ನಾಗಿ ಮಾಡು; ದಯೆ, ಅನುಕಂಪ ಇರುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಮಾನವನಾಗು; ಮನುಷ್ಯತ್ವ ತಳೆ.
  2. ದಯಾಳುವಾಗು; ಕರುಣಾಳುವಾಗು; ಅನುಕಂಪವುಳ್ಳವನಾಗು.