humanization ಹ್ಯೂಮನೈಸೇಷನ್‍
ನಾಮವಾಚಕ

ಮಾನವೀಕರಣ; ಮನುಷ್ಯನನ್ನಾಗಿ ಮಾಡುವುದು; ಮನುಷ್ಯ ಲಕ್ಷಣಗಳನ್ನುಂಟುಮಾಡುವುದು;ದಯೆ, ಅನುಕಂಪ ಇರುವಂತೆ ಮಾಡುವುದು.