humanitarianism ಹ್ಯೂಮ್ಯಾನಿಟೇರಿಅನಿಸಮ್‍
ನಾಮವಾಚಕ
  1. ಮಾನವಧರ್ಮ; ಮಾನವನ ಕರ್ತವ್ಯ ಮನುಷ್ಯರ ಕ್ಷೇಮಸಾಧನೆ ಮಾತ್ರ ಎನ್ನುವ ವಾದ ಮತ್ತು ಆಚರಣೆ.
  2. ಲೋಕೋಪಕಾರ; ಜನೋಪಕಾರ; ಮಾನವಹಿತ ಸಾಧನೆ ಮತ್ತು ಮಾನವೋದ್ಧಾರಗಳಲ್ಲಿ ನಿರತನಾಗಿರುವುದು.