humanistic ಹ್ಯೂಮನಿಸ್ಟಿಕ್‍
ಗುಣವಾಚಕ
  1. ಮಾನವತಾ ಜಿಜ್ಞಾಸುವಿನ; ಮಾನವತಾ ಜಿಜ್ಞಾಸೆಯ.
  2. ಮಾನವತಾ ವಾದದ.
  3. (ಶಾಸ್ತ್ರಗಳ, ಯಾ ದೃಷ್ಟಿಕೋನದ ವಿಷಯದಲ್ಲಿ) ಮಾನವಿಕ.
  4. ಕ್ಲಾಸಿಕಲ್‍; ನವೋದಯ ಯುಗದ ಪ್ರಾಚೀನ ಗ್ರೀಕ್‍ ಮತ್ತು ರೋಮನ್‍ ಸಾಹಿತ್ಯ ಸಂಸ್ಕೃತಿಗಳ ಅಧ್ಯಯನದ ಯಾ ಪಂಡಿತರ.