humane ಹ್ಯೂಮೇನ್‍
ಗುಣವಾಚಕ
  1. ಉಪಕಾರಬುದ್ಧಿಯುಳ್ಳ; ಧರ್ಮಬುದ್ಧಿಯುಳ್ಳ.
  2. ಮರುಕವುಳ್ಳ; ಕರುಣೆಯುಳ್ಳ; ದಯಾಪರನಾದ.
  3. ಕನಿಷ್ಠ ವೇದನಕಾರಿ; ಆದಷ್ಟೂ ಕಡಿಮೆ ನೋವನ್ನುಂಟುಮಾಡುವ.
  4. (ಶಾಸ್ತ್ರಭಾಗದ ವಿಷಯದಲ್ಲಿ) ಮಾನವಿಕ;
    1. ನಾಗರೀಕತೆ ಸಂಸ್ಕೃತಿಗಳನ್ನುಂಟುಮಾಡುವ; ನಾಗರಿಕವನ್ನಾಗಿ ಮಾಡುವ ಯಾ ಸಂಸ್ಕಾರ ನೀಡುವ
    2. ಮಾನವ ಸ್ವಭಾವ, ವ್ಯವಹಾರಗಳನ್ನು ಕುರಿತ ಅಧ್ಯಯನಕ್ಕೆ ಸಂಬಂಧಿಸಿದ.